Contact Us. : [email protected]

ನುಗ್ಗೆ ಕಾಯಿ

Profile
₹ 30.00
Bilgi,Bagalkot
     

0 Votes

0 Reviews
Online
Posted On : 25/10/2018
ID : 1267

ಬಾಗಲಕೋಟ ಸಮೀಪ (ಬೀಳಗಿ) ದಲ್ಲಿ 4 ಎಕ್ರೆಯಲ್ಲಿ PKM ತಳಿಯ ಸೊಗಸಾದ ನುಗ್ಗೆ ಕಾಯಿಗಳು ಬೆಳೆದು ನಿಂತು, ಮಾರಾಟಕ್ಕೆ ಸಜ್ಜಾಗಿವೆ. ಆಸಕ್ತರು ತಾವೇ ತೋಟಕ್ಕೆ ಬಂದು ಒಯ್ಯಬೇಕು. ಬೆಲೆ ಮಾರುಕಟ್ಟೆಯಲ್ಲಿ ಇರುವುದಕ್ಕಿಂತ 5 ರೂಪಾಯಿ ಕಡಿಮೆ ಮಾಡಬಹುದು. ಮೊಬೈಲ್ ಸಂಖ್ಯೆ 8197647501

  • Share on :